young man died/ ವಿದ್ಯುತ್ ತಂತಿ ತಗುಲಿ ಯುವಕ ಸಾವು
ಭದ್ರಾವತಿ (Bhadravati) ತಾಲೂಕಿನ ಆನವೇರಿಯಲ್ಲಿ ತಗಡಿನ ಶೆಡ್ ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ (young man died).
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಶಿರಾಲಿಯ ಶ್ರೀಧರ ಶೇಟ್ ರಚಿಸಿದ ಮಕ್ಕಳ ಕವಿತೆಯನ್ನು ಐಸಿಎಸ್ಇ (ICSE Syllabus) ಮತ್ತು ಸಿಬಿಎಸ್ಇ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ.
Read Moreಮೀಶೋ (Meesho App) ಆನ್ಲೈನ್ ಶಾಪಿಂಗ್ (online shopping) ಮಾಡಿದ ಅಂಕೋಲಾದ ವ್ಯಕ್ತಿಯೋರ್ವರು ೬೩೮೯೪ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read MoreArecanut Rate/ ಅಕ್ಟೋಬರ್ ೧ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ
Read Moreಉತ್ತರ ಕನ್ನಡ, ಕರ್ನಾಟಕ, ಬೆಂಗಳೂರು | 0 |
ಪರ್ತಗಾಳಿ ಸ್ವಾಮೀಜಿಯವರ (Partagali Swamiji) ದಿಗ್ವಿಜಯ ಮಹೋತ್ಸವವು ಬೆಂಗಳೂರಿನಲ್ಲಿ ಸಮಾಜ ಬಾಧವರ ಹರ್ಷೊದ್ಘಾರಗಳ ನಡುವೆ ವೈಭವಯುತವಾಗಿ ನಿನ್ನೆ ಭಾನುವಾರ ನೇರವೇರಿತು.
Read More

