Category: ಬೆಂಗಳೂರು

Librarian / ಗ್ರಂಥಪಾಲಕಿಗೆ ಕಾಯಂ ಆಯ್ತು ನೌಕರಿ

ಗ್ರಂಥಪಾಲಕಿ(Librarian)ಯೊಬ್ಬರ ರಕ್ಷಣೆಗೆ ಮುಂದಾಗಿರುವ ಹೈಕೋರ್ಟ್, ಸೇವೆ ಕಾಯಂಗೊಳಿಸುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

Read More

pre-monsoon / ಅವಧಿಗಿಂತ ಮುನ್ನ ಪೂರ್ವ ಮುಂಗಾರು ಮಳೆ !

ಕರಾವಳಿಯಲ್ಲಿ ಪೂರ್ವ ಮುಂಗಾರು (pre-monsoon) ಮಳೆ ಅವಧಿಗಿಂತ ಮುನ್ನವೇ ಆಗುವ ಸಾಧ್ಯತೆ. ಸುಡುವ ಶಾಖವು ಈಗಾಗಲೇ ಕೆಲವು ಪ್ರದೇಶಗಳಲ್ಲಿ ಮೋಡಗಳ ರಚನೆಗೆ ಕಾರಣವಾಗಿದೆ.

Read More

Complaint to Governor/ ಸಚಿವ ಮಂಕಾಳ ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು

ಸಚಿವ ಮಂಕಾಳ ವೈದ್ಯ (Mankal Vaidya) ವಿರುದ್ಧ ರಾಜ್ಯಪಾಲರಿಗೆ ಭಟ್ಕಳದ ಆರ್‌.ಟಿ.ಐ. ಕಾರ್ಯಕರ್ತರು ದೂರು ನೀಡಿದ್ದಾರೆ (Complaint to Governor).

Read More

Heatware Alert/ ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ (Coastal Karnataka) ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ (Heatware Alert) ನೀಡಿದೆ.

Read More

Cheater arrest / ವಿದೇಶಕ್ಕೆ ಹಾರಿದ್ದ ವಜಾಗೊಂಡ ಯಲ್ಲಾಪುರದ ಪಿಡಿಒ ಸೆರೆ

ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಶ್ರೀಲಂಕಾಕ್ಕೆ ಪರಾರಿಯಾಗಿದ್ದ ವಜಾಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ (cheater arrested).

Read More

Video News

Loading...
error: Content is protected !!