old woman died/ ನೀರು ನುಗ್ಗಿದ ಮನೆಯಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ಸಾವು
ಧಾರಾಕಾರ ಮಳೆಯಿಂದ ಮನೆಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಕಾಲು ಜಾರಿ ಬಿದ್ದು ಮೃತಪಟ್ಟ(old woman died) ಘಟನೆ ಬೆಳಗಾವಿಯ ಅಮಾನ್ ನಗರದಲ್ಲಿ ನಡೆದಿದೆ.
Read Moreಧಾರಾಕಾರ ಮಳೆಯಿಂದ ಮನೆಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಕಾಲು ಜಾರಿ ಬಿದ್ದು ಮೃತಪಟ್ಟ(old woman died) ಘಟನೆ ಬೆಳಗಾವಿಯ ಅಮಾನ್ ನಗರದಲ್ಲಿ ನಡೆದಿದೆ.
Read Moreಗೋಕಾಕ ತಾಲೂಕಿನ ಮೇಲಮಟ್ಟಿಯ ಗೋಕಾಕ- ಪಾಶ್ಚಾಪುರ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಉರುಳಿದ ಪರಿಣಾಮ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ(Students Injured).
Read Moreಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೃಷ್ಣಾ ನದಿ(Krishna river) ಉಕ್ಕಿ ಹರಿಯುತ್ತಿದ್ದು(flood), ಮಹಾರಾಷ್ಟ್ರ – ಕರ್ನಾಟಕ ಸಂಪರ್ಕ ಸೇತುವೆ ಬಂದ್ ಆಗಿದೆ.
Read Moreನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ (Heavy Rain) ಆಗುತ್ತಿದೆ. ಅದರ ಪರಿಣಾಮ ಬೆಳಗಾವಿ(Belagavi) ಜಿಲ್ಲೆಯ ನದಿ ಪಾತ್ರಗಳಲ್ಲಿ ಕಾಣುತ್ತಿದೆ.
Read More
