Advertisement

Category: ದೇಶ/ವಿದೇಶ

arrested / ಗೋವಾದಲ್ಲಿ ಕಾರವಾರದ ವ್ಯಕ್ತಿ ಬಂಧನ

ಕಾಣಕೋಣದ ಮ್ಯಾಕ್ಸೆಮ್-ಲೋಲಿಯಂನಿಂದ ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ಕರ್ನಾಟಕದ ಕಾರವಾರ (Karwar) ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ (arrested).

Read More

Chief Justice/ ಕಾರವಾರದಲ್ಲಿ ನ್ಯಾಯಾಧೀಶರಾಗಿದ್ದವರು ಈಗ ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ ಅವರನ್ನು ಮಣಿಪುರ ಹೈಕೋರ್ಟ್‌ನ (Manipur Highcourt) ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ನೇಮಕ ಮಾಡಲಾಗಿದೆ

Read More

Karwar naval base/೫ನೇ ಶತಮಾನದ ಶೈಲಿಯ ಹಡಗು ಅನಾವರಣ

ಭಾರತೀಯ ನೌಕಾಪಡೆಯು ಮೇ ೨೧ರಂದು ಕಾರವಾರದ ನೌಕಾನೆಲೆಯಲ್ಲಿ (Karwar naval base) ಸಾಂಪ್ರದಾಯಿಕವಾಗಿ ನಿರ್ಮಿಸಲಾದ, ೫ನೇ ಶತಮಾನದ ಶೈಲಿಯ ಹಡಗನ್ನು ಅನಾವರಣಗೊಳಿಸಲಿದೆ.

Read More

Head-on collision/ ಕಾರವಾರ ಬಾಲಕಿ ಸಹಿತ ನಾಲ್ವರಿಗೆ ಗಾಯ

ಕಾಣಕೋಣದಲ್ಲಿ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ (Head-on collision) ಕಾರವಾರದ (Karwar) ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

Read More

Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮುರ್ಡೇಶ್ವರದ (Murdeshwar) ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ೪.೮೩ ಲಕ್ಷ ರೂ.ಗಳನ್ನು ದೋಚಿದ್ದಾರೆ.

Read More

Video News

Loading...
error: Content is protected !!