Pratibha Puraskar/ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಪ್ರತಿಭಾವಂತ ಈಡಿಗ, ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Pratibha Puraskar ) ಮಾರ್ಚ ೧ರ ಶನಿವಾರ ಬೆಳಿಗ್ಗೆ ೧೦-೩೦ಕ್ಕೆ ಭಟ್ಕಳದಲ್ಲಿ ಜರುಗಲಿದೆ.
Read Moreಪ್ರತಿಭಾವಂತ ಈಡಿಗ, ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Pratibha Puraskar ) ಮಾರ್ಚ ೧ರ ಶನಿವಾರ ಬೆಳಿಗ್ಗೆ ೧೦-೩೦ಕ್ಕೆ ಭಟ್ಕಳದಲ್ಲಿ ಜರುಗಲಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಿಂದ ಸಾವಿರಕ್ಕೂ ಅಧಿಕ ಶಿವ ಭಕ್ತರು ಮುರ್ಡೇಶ್ವರದ ಶಿವ ದೇಗುಲಕ್ಕೆ ಬರಿಗಾಲಿನಲ್ಲಿ ತೆರಳಿ (Padayatra), ದೇವರ ದರ್ಶನ ಪಡೆದು ಪುನೀತರಾದರು.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಮಹಾಶಿವರಾತ್ರಿ (Maha Shivaratri) ಅಂಗವಾಗಿ ಬುಧವಾರ ಮುರ್ಡೇಶ್ವರದಲ್ಲಿ (Murudeshwar) ಮುಂಜಾನೆ ೩.೩೦ರಿಂದ ದೇವರ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿತ್ತು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ, ಹೊನ್ನಾವರ | 0 |
ಭಟ್ಕಳದ ಬೈಲೂರು ಕ್ರಾಸ್ನಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಟೆಂಪೋಗೆ ಲಾರಿ ಡಿಕ್ಕಿ (lorry hit) ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಗೂಡ್ಸ್ ರಿಕ್ಷಾ ಡಿಕ್ಕಿ (collision) ಹೊಡೆದ ಪರಿಣಾಮ ಬಾಲಕಿ ಸಹಿತ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಜಾಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.
Read More
