Category: ಸ್ಥಳೀಯ

SDPI/ ಸಚಿವ ಮಂಕಾಳ ವೈದ್ಯ ವಿರುದ್ಧ ಎಸ್‌ಡಿಪಿಐ ಕೆಂಡ

ಹಿಂಸೆಗೆ ಪ್ರಚೋದನೆ ನೀಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ  ಸಚಿವ ಮಂಕಾಳ ವೈದ್ಯ ವಿರುದ್ಧ ಕ್ರಮಕ್ಕೆ ಎಸ್.ಡಿ.ಪಿ.ಐ. (SDPI) ಭಟ್ಕಳ ಘಟಕ ಒತ್ತಾಯಿಸಿದೆ.

Read More

Bhatkal/ ಹೆಬಳೆಯಲ್ಲಿ ಪೊಲೀಸರ ಅತಿಥಿಯಾದ ಏಳು ಜನ 

ಭಟ್ಕಳ (Bhatkal) ತಾಲೂಕಿನ ಹೆಬಳೆಯ ಗಾಂಧಿನಗರದಲ್ಲಿ ಪೊಲೀಸರು ದಾಳಿ (police raid) ನಡೆಸಿದಾಗ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಏಳು ಜನರು ಸಿಕ್ಕಿಬಿದ್ದಿದ್ದಾರೆ.

Read More

Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು

ಭಟ್ಕಳ (Bhatkal) ತಾಲೂಕಿನ ಅರವಕ್ಕಿಯ ಶ್ರೀ ವನದುರ್ಗಾ(Vanadurga) ದೇವಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಫೆಬ್ರವರಿ ೧೦ರಂದು ನಡೆಯಲಿದೆ.

Read More

Namadhari/ ಶ್ರೀ ವೆಂಕಟರಮಣ ದೇವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆ 

ಭಟ್ಕಳ (Bhatkal) ತಾಲೂಕಿನ ನಾಮಧಾರಿ (Namadhari) ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಶ್ರೀ ದೇವರ ಪಲ್ಲಕ್ಕಿ ನಗರದಾದ್ಯಂತ ಸಂಚರಿಸಿತು.

Read More

Video News

Loading...
error: Content is protected !!