Category: ಸ್ಥಳೀಯ

Invitation/ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಭಟ್ಕಳ ತಾಲೂಕಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಆಮಂತ್ರಣ ಪತ್ರಿಕೆಯನ್ನು (Invitation) ಸಚಿವ ಮಂಕಾಳ ವೈದ್ಯ (Mankal Vaidya) ಬಿಡುಗಡೆಗೊಳಿಸಿದರು.

Read More

memorandum/ ಭಟ್ಕಳದಲ್ಲಿ ಹೆಚ್ಚುತ್ತಿದೆ ದುಷ್ಕೃತ್ಯಗಳು

ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುವಂತಹ ಸಂದೇಹಾಸ್ಪದ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್‌ ಉಪಾಧೀಕ್ಷಕರಿಗೆ ಮನವಿ (memorandum) ಸಲ್ಲಿಸಲಾಗಿದೆ.

Read More

Car crash/ ಮೋರಿಗೆ ಕಾರು ಡಿಕ್ಕಿ; ಅಣ್ಣನ ವಿರುದ್ಧ ತಮ್ಮನಿಂದ ದೂರು

ರಸ್ತೆಗೆ ಅಡ್ಡ ಬಂದ ಹಂದಿ ತಪ್ಪಿಸಲು ಹೋಗಿ ಮೋರಿಗೆ ಕಾರು ಡಿಕ್ಕಿ ಹೊಡೆದ (Car crash) ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

bike collision/ ಟ್ಯಾಕ್ಸಿಗೆ ಬೈಕ್‌ ಡಿಕ್ಕಿ; ಗಾಯಾಳು ವಿರುದ್ಧ ದೂರು

ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ ಟ್ಯಾಕ್ಸಿಗೆ ಬೈಕ್‌ ಡಿಕ್ಕಿಯಾಗಿ (bike collision) ಸವಾರ ಗಾಯಗೊಂಡ ಘಟನೆ ಭಟ್ಕಳ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!