Kalikamba/ ಕಾಳಿಕಾಂಬಾ ಸನ್ನಿಧಾನದಲ್ಲಿ ಮಹಾದೀಪಾರಾಧನೆ
ಭಟ್ಕಳ (Bhatkal) ತಾಲ್ಲೂಕಿನ ಚೌಥನಿಯ ಶ್ರೀ ಕಾಳಿಕಾಂಬಾ (Kalikamba) ದೇವಸ್ಥಾನದಲ್ಲಿ ಮಹಾದೀಪಾರಾಧನೆಯು ನಿನ್ನೆ ನ.೩೦ರಂದು ನಡೆಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ (Bhatkal) ತಾಲ್ಲೂಕಿನ ಚೌಥನಿಯ ಶ್ರೀ ಕಾಳಿಕಾಂಬಾ (Kalikamba) ದೇವಸ್ಥಾನದಲ್ಲಿ ಮಹಾದೀಪಾರಾಧನೆಯು ನಿನ್ನೆ ನ.೩೦ರಂದು ನಡೆಯಿತು.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಕರ್ನಾಟಕದಲ್ಲಿ ನೇತ್ರಾಣಿ ಸ್ಕೂಬಾ ಡೈವಿಂಗ್ಗೆ (scuba diving) ಹೊಸ ಬಿಡ್ದಾರರು ಓಕೆಯಾಗಿದ್ದಾರೆ. ಆದರೆ, ಹೊಸ ಆಪರೇಟರ್ಗಳ ಅನುಮೋದನೆಯು ಇದೀಗ ವಿವಾದಕ್ಕೆಡೆ ಮಾಡಿಕೊಟ್ಟಿದೆ.
Read Moreಭಟ್ಕಳ (Bhatkal) : ತಾಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಜೀವ ರಕ್ಷಕ ಮತ್ತು ವಿಪತ್ತು ನಿರ್ವಹಣೆ (disaster management) ಬಗ್ಗೆ ತರಬೇತಿ ಕಾರ್ಯಗಾರವನ್ನು (Training workshop) ಶಿರಾಲಿಯ ಸಾರದಹೊಳೆ ಹನುಮಂತ ದೇವಸ್ಥಾನದ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಕೊಡುವ ಹಣದ ಬಗ್ಗೆ ವಿಚಾರಿಸಿದ್ದಕ್ಕೆ ಸಿಟ್ಟುಗೊಂಡ ವ್ಯಕ್ತಿ ಗುಂಪಿನೊಂದಿಗೆ ಮನೆಗೆ ನುಗ್ಗಿ ಚೂರಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ (Bhatkal) / ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Read More
