Category: ಸ್ಥಳೀಯ

Workshop/ ವಿದ್ಯಾರ್ಥಿಗಳಿಗೆ ‘ನಾಯಕತ್ವ ವಿಕಸನ ಕಾರ್ಯಾಗಾರ’

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬೈನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಯಕತ್ವ ವಿಕಸನ ಕಾರ್ಯಾಗಾರ (Workshop) ಜರುಗಿತು.

Read More

Good News/ ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು

ಮುರುಡೇಶ್ವರದಿಂದ (Murudeshwar) ತಿರುಪತಿಗೆ (Tirupati) ನೇರ ರೈಲು ಸೇವೆಗೆ ಭಾರತೀಯ ರೈಲ್ವೆ (Indian Railway) ಅನುಮತಿ ನೀಡಿರುವ ಶುಭ ಸುದ್ದಿ (Good News) ಬಂದಿದೆ.

Read More

Kalikamba/ ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಸಂಪನ್ನ

ಭಟ್ಕಳದ ಚೌಥನಿಯ ಶ್ರೀ ಕಾಳಿಕಾಂಬಾ (kalikamba) ದೇವಸ್ಥಾನದಲ್ಲಿ  ಶ್ರೀ ಕಾಳಿಕಾಂಬಾ ಮಹಿಳಾ ಸಂಘದಿಂದ ಸಾಮೂಹಿಕ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವು ನೆರವೇರಿತು.

Read More

IT Act/ ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ

IT Act/ ಅತಿ ಹೆಚ್ಚು ಲಾಭಗಳಿಸಬಹುದೆಂದು ಆಸೆಗೆ ಬಿದ್ದ ಗೃಹಿಣಿಯೋರ್ವಳು ೫೦.೭೩ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರದ ಸಿಇಎನ್‌ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ

Read More

Video News

Loading...
error: Content is protected !!