Advertisement

Category: ಸ್ಥಳೀಯ

Grand welcome/ ನಿವೃತ್ತ ಯೋಧಗೆ ತವರಿನಲ್ಲಿ ಅದ್ದೂರಿ ಸ್ವಾಗತ

ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ‌ ದೇವಡಿಗ ಅವರಿಗೆ ಭಟ್ಕಳದ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಶಂಸುದ್ದಿನ್ ಸರ್ಕಲ್ ನಲ್ಲಿ ಅದ್ದೂರಿಯಾಗಿ ಸ್ವಾಗತ (grand welcome) ಕೋರಿದರು.

Read More

Welcome/ ೧೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕ

೧೫ ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧನಿಗೆ ಸ್ವಾಗತಿಸುವ ಕಾರ್ಯಕ್ರಮ‌ ಇಂದು (ಆ.೬) ಸಂಜೆ ಏರ್ಪಡಿಸಲಾಗಿದೆ.

Read More

Javelin throw/ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ

ರಾಜ್ಯ ಮಟ್ಟದ ಜಾವಲಿನ್ ಎಸೆತ (javelin throw) ಸ್ಪರ್ಧೆಯಲ್ಲಿ ತಾಲೂಕಿನ ಶಿರಾಲಿಯ ಕವೀಶ್ ಕೃಷ್ಣ ನಾಯ್ಕ ತೃತೀಯ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಹಾಗೂ ತಾಲೂಕಿಗೆ ಗೌರವ ತಂದಿದ್ದಾನೆ.

Read More

Operation/ ಗೃಹಿಣಿಯ ಅಂಡಾಶಯದಲ್ಲಿತ್ತು ಬೃಹತ್‌ ಗೆಡ್ಡೆ

ಭಟ್ಕಳದ ನಾಯಕ ಹೆಲ್ತ್‌ ಕೇರ್‌ ಸೆಂಟರ್‌ನ ವೈದ್ಯಾಧಿಕಾರಿ ಗೃಹಿಣಿಯೊಬ್ಬಳ ಅಂಡಾಶಯದಲ್ಲಿದ್ದ ಬೃಹತ್‌ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ(Operation) ಮೂಲಕ ಹೊರ ತಗೆದಿದ್ದಾರೆ.

Read More

Video News

Loading...
error: Content is protected !!