Advertisement

Category: ಸ್ಥಳೀಯ

train cancelled/ ಕಾರವಾರ-ಬೆಂಗಳೂರು ನಡುವೆ ರೈಲು ಸಂಚಾರ ರದ್ದು!

ಮೈಸೂರು ವಿಭಾಗದ ಪಶ್ಚಿಮ‌ಘಟ್ಟದಲ್ಲಿ ಗುಡ್ಡ‌ಕುಸಿತದಿಂದ ಹೊರಡಿಸಿದ್ದ ರೈಲು ಸಂಚಾರ ನಿಷೇಧವನ್ನು(train cancelled) ಇನ್ನೆರಡು ದಿನ ಮುಂದುವರಿಸಲಾಗಿದೆ.

Read More

Chathurmasya 8th day/ ೮ನೇ ದಿನದ ಕಾರ್ಯಕ್ರಮ ಸಂಪನ್ನ

ಭಟ್ಕಳದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕೈಗೊಂಡ ಚಾತುರ್ಮಾಸ್ಯ (Chathurmasya 8th day) ವೃತಾಚರಣೆಯ ೮ನೇ ದಿನದ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

Read More

Land slide/ ಗುಡ್ಡ ಕುಸಿತ: ಬ್ಯಾರಿಕೇಡ್ ಹಾಕಿ ಸುಮ್ಮನಾದ ಅಧಿಕಾರಿಗಳು

ವಾರದ ಹಿಂದೆ ಭಟ್ಕಳ ತಾಲೂಕಿನ‌ ತಲಗೋಡ ಗ್ರಾಮದ ಗೊಂಡರಕೇರಿ ರಸ್ತೆಯಲ್ಲಿ ಗುಡ್ಡ ಕುಸಿತ(land slide) ಆಗಿದ್ದು, ಇನ್ನಷ್ಟು ಕುಸಿತದ ಭೀತಿ ಎದುರಾಗಿದೆ.

Read More

Post War/ ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್; ಬಿಜೆಪಿ ಆರೋಪಕ್ಕೆ ಸ್ಪಷ್ಟನೆ

ರಾಜ್ಯ ಬಿಜೆಪಿ ಮತ್ತು ಸಚಿವ ಮಂಕಾಳ ವೈದ್ಯರ ನಡುವೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಕಲಹ (Post War) ಮುಂದುವರಿದಂತಿದೆ. ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

Read More

Video News

Loading...
error: Content is protected !!