Advertisement

Category: ಸ್ಥಳೀಯ

ಆತ್ಮೀಯ ಬಂಧುಗಳೇ…  ಟಿಕೆಟ್ ವಂಚಿತ ಅನಂತಕುಮಾರ್ ಹೆಗಡೆ ಪತ್ರ ವೈರಲ್

ಹಾಲಿ ಸಂಸದ ಅನಂತಕುಮಾರ ಹೆಗಡೆ ಮತದಾರರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಆತ್ಮೀಯ ಬಂಧುಗಳೇ… ಎಂದು ಆರಂಭವಾಗುವ ಪತ್ರದ ಸಂಪೂರ್ಣ ಪಾಠ ಇಲ್ಲಿದೆ…

Read More

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭಟ್ಕಳ ತಾಲೂಕು ಸಜ್ಜು

ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಒಟ್ಟು ೨೩೩೬ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

Read More

ಅನಧಿಕೃತ ಕಾರ್ಮಿಕ ಕಾರ್ಡ್ ಪತ್ತೆಗೆ ಸೆಂಟ್ರಿಂಗ್ ಕಾರ್ಮಿಕರ ಆಗ್ರಹ

ಭಟ್ಕಳದಲ್ಲಿ ಎಗ್ಗಿಲ್ಲದೇ ವಿತರಣೆಯಾಗಿರುವ ಅನಧಿಕೃತ ಕಾರ್ಮಿಕ ಕಾರ್ಡುಗಳನ್ನು ಕಂಡುಹಿಡಿದು ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸೆಂಟ್ರಿಂಗ್ ಕಾರ್ಮಿಕರು ಆಗ್ರಹಿಸಿದ್ದಾರೆ.

Read More

Video News

Loading...
error: Content is protected !!