ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ-ಕಾರ್ಯದರ್ಶಿಗಳ ಪದಗ್ರಹಣ
ಭಟ್ಕಳ: ಭಟ್ಕಳ ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವು ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನ ಆಸರಕೇರಿಯಲ್ಲಿ ಮಾ.೧೪ ಗುರುವಾರದಂದು ಜರುಗಿತು.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಭಟ್ಕಳ: ಭಟ್ಕಳ ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವು ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನ ಆಸರಕೇರಿಯಲ್ಲಿ ಮಾ.೧೪ ಗುರುವಾರದಂದು ಜರುಗಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ : ತಾಲೂಕಿನ ಶಿರಾಲಿ ಅಳ್ವೆಕೋಡಿ ಸಣಬಾವಿಯ ವಿಶ್ವಶಕ್ತಿ ದೇವಸ್ಥಾನದ ಆರ್ಕಟಿಮನೆ ದೇವಿದಾಸ ಸ್ವಾಮಿಗಳು ಮತ್ತು ಅವರ ಕುಟುಂಬಿಕರು ಪೂಜಿಸಿಕೊಂಡು ಬರುತ್ತಿರುವ ನಾಗಬನದಲ್ಲಿ ಮಾರ್ಚ್ ೧೫ರಿಂದ 21ರ ವರೆಗೆ ಷೋಡಶ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ : ತಾಲೂಕಿನ ಅಳ್ವೆಕೋಡಿ-ಸಣಬಾವಿಯಲ್ಲಿ
ಶ್ರೀ ವಿಶ್ವಶಕ್ತಿ ದೇವಸ್ಥಾನ ಆರ್ಕಟಿಮನೆಯಲ್ಲಿ ಸಂಪೂರ್ಣ ನಾಗಮಂಡಲ ಮಾರ್ಚ್ ೧೫ರಿಂದ ೨೧ರವರೆಗೆ ಹಮ್ಮಿಕೊಳ್ಳಲಾಗಿದೆ.
ಭಟ್ಕಳ: ಇಲ್ಲಿನ ಬಂದರ ರಸ್ತೆಯ ಶ್ರೀ ನಾಗಮಾಸ್ತಿ ದೇವರ ೧೪ನೇ ವರ್ಷದ ವರ್ಧಂತಿ ಉತ್ಸವ ಮಾರ್ಚ ೧೩ರಂದು ನಡೆಯಲಿದೆ....
Read Moreಶರಾಬ್ಬಿ ನದಿ ಹೋರಾಟ ಸಮಿತಿ ಸಮಿತಿ ನಿಯೋಗವು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ, ನದಿ ಶುದ್ಧೀಕರಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
Read More