Advertisement

Category: ಸ್ಥಳೀಯ

Drawing / ಶ್ರೀವಲಿಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

ಉತ್ತರ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ (drawing) ಸ್ಪರ್ಧೆಯಲ್ಲಿ ಇಲ್ಲಿನ ಚಿತ್ರಾಪುರದ ಪೌಢಶಾಲೆಯ ವಿದ್ಯಾರ್ಥಿ ಹರ್ಷದ ಮಂಜು ಗೊಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Read More

operation/ ಭಟ್ಕಳ ಶಹರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ

ಭಟ್ಕಳದಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ ಲಿಕ್ವಿಡ್ ರಿಫಿಲ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (operation).

Read More

Pratishtha Vardhanti/ ೭ರಿಂದ ದಂಡಿನ ದುರ್ಗಾ ಪ್ರತಿಷ್ಠಾ ವರ್ಧಂತಿ ಉತ್ಸವ

ಭಟ್ಕಳ ರಾಷ್ಟ್ರೀಯ ಹೆದ್ದಾರಿ ಸಮೀಪದ ದಂಡಿನ ದುರ್ಗಾ ದೇವಸ್ಥಾನದಲ್ಲಿ ಜ ೭ರಿಂದ ೯ರವರೆಗೆ ೨೫ನೇ ಪ್ರತಿಷ್ಠಾ ವರ್ಧಂತಿ ಉತ್ಸವವು (Pratishtha Vardhanti) ನಡೆಯಲಿದೆ.

Read More

Aadhaar card/ ಆಧಾರ ಕಾರ್ಡಗಾಗಿ ಸಾರ್ವಜನಿಕರ ಪರದಾಟ 

ಭಟ್ಕಳ ತಾಲೂಕಿನಲ್ಲಿ ಆಧಾರ್‌ ಕಾರ್ಡ್‌ (Aadhaar card) ಪಡೆಯಲು ಹಾಗೂ ಆಧಾರ್‌ನಲ್ಲಿನ ತಿದ್ದುಪಡಿ ಮಾಡಿಸಲು ಸಾರ್ವಜನಿಕರು ತೀವ್ರ ಅಸೌಕರ್ಯ ಅನುಭವಿಸುವಂತಾಗಿದೆ.

Read More

University blue/ ಸಾಕ್ಷಿ ನಾಯ್ಕ – ಶಟಲ್ ಬ್ಯಾಡ್ಮಿಂಟನ್ ಯುನಿವರ್ಸಿಟಿ ಬ್ಲೂ

ಭಟ್ಕಳದ (Bhatkal) ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ, ಭಟ್ಕಳ ತಾಲೂಕಿನ ಕವಿತಾ ನಾಯ್ಕ ಹಾಗೂ ಆರಕ್ಷಕರಾಗಿರುವ ದೇವು ನಾಯ್ಕರವರ ಪುತ್ರಿ ಸಾಕ್ಷಿ ನಾಯ್ಕ ಯುನಿವರ್ಸಿಟಿ ಬ್ಲೂ (University blue) ಆಗಿ ಆಯ್ಕೆಯಾಗಿದ್ದಾರೆ. 

Read More

Video News

Loading...
error: Content is protected !!