ಹೊನ್ನಾವರ(Honnavar) : ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಕುಡಿಯುತ್ತ ಕುಳಿತಾಗ ಪೊಲೀಸರು ದಾಳಿ ನಡೆಸಿ (Police Raid) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ ತಾಲೂಕಿನ ತಾಳಮಕ್ಕಿ ಬೊಳೆಬಸ್ತಿ ನಿವಾಸಿ ಅಣ್ಣಪ್ಪ ಚೊಳಪ್ಪ ನಾಯ್ಕ(೪೧) ಆರೋಪಿ. ಇವರು ನಿನ್ನೆ ರವಿವಾರ ಸಂಜೆ ೬.೧೫ರ ಸುಮಾರಿಗೆ ಅನಂತವಾಡಿಯ ಬಿಎಸ್ಸೆನ್ನೆಲ್ ಟವರ್ ಸಮೀಪ ಸಾರಾಯಿ ಕುಡಿಯುತ್ತ ಕುಳಿತಿದ್ದರು. ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಭರತಕುಮಾರ್ ವಿ. ದಾಳಿ ನಡೆಸಿ (Police Raid), ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).
ಇದನ್ನೂ ಓದಿ : ಅಮಲೇರಿ ಗಟಾರಕ್ಕೆ ಬಿದ್ದವ ಚಿಕಿತ್ಸೆಗೆ ಸ್ಪಂದಿಸದೆ ಸಾವು