ಭಟ್ಕಳ (Bhatkal) : ಮುರುಡೇಶ್ವರದ (Murudeshwar) ಆರ್.ಎನ್.ಶೆಟ್ಟಿ (R N Shetty) ಪದವಿ ಪೂರ್ವ ಕಾಲೇಜು ಜೆಇಇ ಮೇನ್ಸ್ (JEE Mains) ಪರೀಕ್ಷೆಯಲ್ಲಿ ತನ್ನ ಮೊದಲ ಫಲಿತಾಂಶ ದಾಖಲಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜನವರಿಯಲ್ಲಿ ನಡೆದ ಜೆಇಇ ಮೇನ್ಸ್ (JEE Mains) ಪರೀಕ್ಷೆಯಲ್ಲಿ ವಿಘ್ನೇಶ ನಾಯ್ಕ 90.626 ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ. ಆರ್.ಎನ್.ಎಸ್. ಬೆಂಗಳೂರು (Bengaluru) ಹಾಗೂ ಆರ್.ಎನ್.ಎಸ್. ಮುರುಡೇಶ್ವರದ ವಿಷಯ ಪರಿಣಿತರು ತರಬೇತಿ ನೀಡಿದ್ದರು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

ಇದನ್ನು ಓದಿ : Special buses/ ಶಿವರಾತ್ರಿ ಪ್ರಯುಕ್ತ ವಿಶೇಷ ಹೆಚ್ಚುವರಿ ಸಾರಿಗೆ ವ್ಯವಸ್ಥೆ