ಭಟ್ಕಳ: ಕೆಲಸ ಕೊಡಿಸುವ ಆಮಿಷ ಒಡ್ಡಿ ಶಿಕ್ಷಕರೊಬ್ಬರಿಗೆ ಅಪರಿಚಿತ ಆನ್ಲೈನ್ ನಲ್ಲಿ ವಂಚಿಸಿರುವ (Online fraud) ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಕೋಲಾ (Ankola) ತಾಲೂಕಿನ ಹುಲಿದೇವರವಾಡ ಮೂಲದ, ಹಾಲಿ ಭಟ್ಕಳ ತಾಲೂಕಿನ ಹನೀಫಾಬಾದನಲ್ಲಿ ವಾಸವಿರುವ ಮದೀಯಾ ತಂದೆ ಮೆಹಬೂಬ್ ಸಾಬ ಬೇಪಾರಿ (೨೧) ವಂಚನೆಗೆ ಒಳಗಾದವರು. ಯಾರೋ ವಂಚಕರು ಆನ್‌ಲೈನ್ ಮೂಲಕ ತನಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ತನ್ನ ಕೆನರಾ ಬ್ಯಾಂಕ್ (Canara Bank) ಖಾತೆಯಲ್ಲಿದ್ದ ಒಟ್ಟೂ ೩೬೪೯೨ ರೂ ಹಣವನ್ನು ಫೋನ್ ಪೇ ಮೂಲಕ ಅವರ ಬ್ಯಾಂಕ ಖಾತೆಗೆ ಜಮಾ ಮಾಡಿಕೊಂಡು ಆನ್‌ಲೈನ್ ವಂಚನೆ (Online fraud) ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Bike skid/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್: ಮಹಿಳೆ ಗಂಭೀರ



