ಭಟ್ಕಳ: ಶಿರಾಲಿಯ ಗುಡಿಹಿತ್ಲುವಿನ ಪೃಥ್ವಿರಾಜ ಪಾಂಡುರಂಗ ನಾಯ್ಕ ಕಂಪೆನಿ ಸೆಕ್ರೆಟರಿ ಪರೀಕ್ಷೆಯಲ್ಲಿ (CS exam ) ಉತ್ತೀರ್ಣರಾಗಿದ್ದಾರೆ (CS result).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಾಲಿಯ ಗುಡಿಹಿತ್ಲುವಿನ ಉದ್ಯಮಿ ಪಾಂಡುರಂಗ ನಾಯ್ಕ ಮತ್ತು ತಾ ಪಂ ಮಾಜಿ ಸದಸ್ಯೆ ರತ್ನಾ ನಾಯ್ಕ ದಂಪತಿಯ ಪುತ್ರನಾದ ಇವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಇವರು ಪಿಯು ಶಿಕ್ಷಣವನ್ನು ಭಟ್ಕಳ (Bhatkal) ಆನಂದಾಶ್ರಮ ಪಿಯು ಕಾಲೇಜಿನಲ್ಲಿ ಪಡೆದು, ಬಿಕಾಂ ಪದವಿ ಶಿಕ್ಷಣವನ್ನು ಉಡುಪಿ(Udupi)ಯ ತ್ರಿಶಾ ಕಾಲೇಜಿನಲ್ಲಿ ಕಲಿತಿದ್ದರು. ಇತ್ತೀಚೆಗೆ ಕಂಪೆನಿ ಸೆಕ್ರೆಟರಿ ಪರೀಕ್ಷೆ (CS exam )ಬರೆದ ಅವರು ಉತ್ತೀರ್ಣರಾಗುವುದರ ಮೂಲಕ ಕೀರ್ತಿ ತಂದಿದ್ದಾರೆ.
Dekke Kunita/ ಕಣ್ಮನ ಸೆಳೆಯುವ ಭಟ್ಕಳ ಗೊಂಡ ಸಮುದಾಯದ ಸಾಂಪ್ರದಾಯಿಕ ಡೆಕ್ಕೆ ಕುಣಿತ



