ಹೊನ್ನಾವರದಲ್ಲಿ ಭಟ್ಕಳದ ಮೂವರ ವಿರುದ್ಧ ಕೇಸು ದಾಖಲು, ಒಬ್ಬ ಸೆರೆ 

ಹೊನ್ನಾವರ ಕಾಸರಕೋಡದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಭಟ್ಕಳದ ಯುವಕನ ಬಂಧನ. ೧೧೨.೬೧ ಗ್ರಾಂ ಗಾಂಜಾ ವಶ. ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲು.

Read More