ಭಟ್ಕಳ: ಹಿರಿಯ ಪುರೋಹಿತ, ಚಿತ್ರಾಪುರ ಮಠದ ಅರ್ಚಕ ರಾಮೇಶ್ವರ ಗಂಗಾಧರ ಹರಿದಾಸ (೬೮) ತೀವ್ರ ಹೃದಯಾಘಾತದಿಂದ ನಿಧನರಾದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮೃತರು ಸುಮಾರು ೪೪ ವರ್ಷಗಳ ಕಾಲ ಚಿತ್ರಾಪುರ ಮಠದಲ್ಲಿ ಅರ್ಚಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದರು. ಶ್ರೀ ಮಠದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಇವರಿಗೆ ವಯೋವೃದ್ಧ ತಾಯಿ ಮೀರಾ ಹರಿದಾಸ (೯೪), ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ.

ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ