ಭಟ್ಕಳ: ಬಾರತೀಯ ಜನತಾ ಪಾರ್ಟಿಯ ಉತ್ತರ ಕನ್ನಡ ಜಿಲ್ಲೆಯ ಎಲ್ಲ 14 ಮಂಡಲಗಳ ಅಧ್ಯಕ್ಷರು ಮತ್ತು ಇಬ್ಬರು ಪ್ರ.ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಭಟ್ಕಳ ಮಂಡಲಕ್ಕೂ ನೂತನ ಸಾರಥಿಗಳ ನೇಮಕವಾಗಿದೆ.

ಇವರೇ ನೋಡಿ ಭಟ್ಕಳದ ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು:

ಲಕ್ಷ್ಮೀನಾರಾಯಣ ನಾಯ್ಕ, ಯಲ್ವಡಿಕವೂರ

ಶ್ರೀನಿವಾಸ ನಾಯ್ಕ, ಮೂಡಭಟ್ಕಳ

    ಶ್ರೀಧರ ನಾಯ್ಕ, ಮಾವಳ್ಳಿ

ಇದನ್ನೂ ಓದಿ :  ಉತ್ತರ ಕನ್ನಡ ಜಿಲ್ಲೆಯ ಮಂಡಲಗಳ ಅಧ್ಯಕ್ಷ, ಪ್ರ.ಕಾರ್ಯದರ್ಶಿಗಳ ನೇಮಕ