ಭಟ್ಕಳ : 44 ವರ್ಷ ಗಳ ತಾಂತ್ರಿಕ ಶ್ರೇಷ್ಠತೆ (Technical Excellence) ಹೊಂದಿರುವ ಹೆಸರಾಂತ ಹಾಗೂ ಪ್ರತಿಷ್ಠಿತ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ದಲ್ಲಿ B.E., MBA, MCA ಪ್ರವೇಶ ಆರಂಭವಾಗಿದೆ.
ಇದನ್ನೂ ಓದಿ : Sports day: ಎಐಟಿಎಂ ವಾರ್ಷಿಕ ಅಥ್ಲೆಟಿಕ್ ಮೀಟ್ ಯಶಸ್ವಿ
ನುರಿತ ಶಿಕ್ಷಕರ ವರ್ಗ, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಪ್ರಯೋಗಾಲಯಗಳ ಸೌಲಭ್ಯ ಈ ಕಾಲೇಜು ಹೊಂದಿದೆ. ಪ್ರತಿಷ್ಠಿತ ಕಂಪನಿಗಳಿಂದ ಕ್ಯಾಂಪಸ್ ಪ್ಲೇಸ್ಮೆಂಟ್ ಕೂಡ ಪ್ರತಿವರ್ಷ ಇರುವುದು ಈ ಕಾಲೇಜಿನ ಹೆಗ್ಗಳಿಕೆ. ವಿದ್ಯಾರ್ಥಿಗಳಿಗಾಗಿ ಕಾಲೇಜು ಬಸ್ ವ್ಯವಸ್ಥೆ ಇದೆ. ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದು, ಅತ್ಯುತ್ತಮ ಸಂಸ್ಥೆ ಎಂದು ಹೆಸರುವಾಸಿಯಾಗಿದೆ.
ಇದನ್ನೂ ಓದಿ : ಸಾವಿಷ್ಕಾರ್ ಫೆಸ್ಟ್ ನಲ್ಲಿ ಎಐಟಿಎಂ ವಿದ್ಯಾರ್ಥಿಗಳ ಸಾಧನೆ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9448933848, 8123452286, 9886489598 ನ್ನು ಸಂಪರ್ಕಿಸಬಹುದಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.