ಕಾರವಾರ (Karwar): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚಿತ್ರದುರ್ಗದಲ್ಲಿ (Chitradurga) ಆಯೋಜಿಸಲಾದ ಪ್ರೌಢಶಾಲಾ (highschool) ರಾಜ್ಯ ಮಟ್ಟದ (state level) ಯೋಗಾಸನ (Yogasana) ಸ್ಪರ್ಧೆಯಲ್ಲಿ ಕುಮಟಾ (Kumta) ತಾಲೂಕಿನ ಹೆಗಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Murarji School) ೯ನೇ ತರಗತಿ ವಿದ್ಯಾರ್ಥಿ ಸಚಿನ್ ಶಿವಾನಂದ ಗೌಡ ವಿಜೇತನಾಗಿ ರಾಷ್ಟ್ರ ಮಟ್ಟಕ್ಕೆ (National Level) ಆಯ್ಕೆಯಾಗಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಸವಿತಾ ಗೌಡ ಇವರಿಗೆ ಉಪ ನಿರ್ದೇಶಕ ಉಮೇಶ ವೈ ಕೆ, ಶಾಲಾ ಪ್ರಾಂಶುಪಾಲ ರಾಜು ಬಿ ಗಾಂವಕರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ೧೪ರಂದು ವಿವಿಧೆಡೆ ಅಡಿಕೆ ಧಾರಣೆ