Advertisement

Author: Bhatkaldiary

CA exam/ ಸಿಎ ಪರೀಕ್ಷೆಯಲ್ಲಿ ಸೋಡಿಗದ್ದೆ ಯುವತಿ ಉತ್ತೀರ್ಣ 

ಸಿ ಎ ಪರೀಕ್ಷೆಯಲ್ಲಿ (CA exam) ಭಟ್ಕಳ (Bhatkal) ತಾಲೂಕಿನ ಹಡೀನ ಗ್ರಾಮದ ಸೋಡಿಗದ್ದೆಯ ಮೇಘನಾ ಮಹಾದೇವ ನಾಯ್ಕ ಉತ್ತೀರ್ಣಗೊಂಡು ತಾಲೂಕಿಗೆ ಗೌರವ ತಂದಿದ್ದಾರೆ.

Read More

bus overturn/ ಬಸ್ ಪಲ್ಟಿಯಲ್ಲಿ ಭಟ್ಕಳದ ಐವರು ಸಹಿತ ೨೦ಕ್ಕೂ ಹೆಚ್ಚು ಜನರಿಗೆ ಗಾಯ: ಗಾಯಾಳುಗಳ ವಿವರ ಇಲ್ಲಿದೆ…

ಹೊನ್ನಾವರ ತಾಲೂಕಿನಲ್ಲಿ ಖಾಸಗಿ ಬಸ್ ಪಲ್ಟಿಯಾದ (bus overturn) ಘಟನೆಯಲ್ಲಿ ಭಟ್ಕಳ (Bhatkal) ತಾಲೂಕಿನ ಐವರು ಸಹಿತ ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Read More

Hinduism/ ಜಗತ್ತಿನ ಒಳಿತು ಬಯಸುವ ಹಿಂದೂ ಧರ್ಮ: ಮೋಹನದಾಸ ಪರಮಹಂಸ ಸ್ವಾಮಿ

“ಜಗತ್ತಿನಲ್ಲಿ ಎಲ್ಲರ ಒಳಿತನ್ನು ಬಯಸುವ ಧರ್ಮ ಇದ್ದರೆ ಅದು ಹಿಂದೂ ಧರ್ಮ (Hinduism) ಮಾತ್ರವಾಗಿದ್ದು, ಹಿಂದೂ ಸಮಾಜವು ಹಿಂಸೆ ಮಾಡಿದ ಚರಿತ್ರೆ ಇಲ್ಲ”

Read More

Anantkumar Hegde/ ನಿಗೂಢವಾಗಿಯೇ ಉಳಿದ ಅನಂತಕುಮಾರ ಹೆಗಡೆ ರಾಜಕೀಯ ನಡೆ: ಕಾರ್ಯಕರ್ತರಿಗೆ ನಿರಾಸೆ

ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ (Anantkumar Hegde) ಭಟ್ಕಳಕ್ಕೆ ಬಂದು ಹೋದರು. ಆದರೆ ಅವರ ರಾಜಕೀಯ ರಂಗಕ್ಕೆ ಮರುಪ್ರವೇಶ ಮಾಡುವ ವಿಚಾರ ನಿಗೂಢವಾಗಿಯೇ ಉಳಿಯಿತು.

Read More

Margosa Mahal/ ಭಟ್ಕಳ ತಾಲೂಕಿನ ಸುತ್ತಮುತ್ತ ‘ಮರ್ಗೋಸ ಮಹಲ್’ ಚಿತ್ರೀಕರಣ

ಸ್ಯಾಂಡಲ್‌ವುಡ್‌ನ ನಿರ್ದೇಶಕ ಹಾಗೂ ನಟ ಬಿ ಎಂ ಗಿರಿರಾಜ್ ಅವರ ‘ಮರ್ಗೋಸ ಮಹಲ್’ (Margosa Mahal) ಚಿತ್ರದ ಚಿತ್ರೀಕರಣ ಭಟ್ಕಳ ತಾಲೂಕಿನ ವಿವಿಧ ಸ್ಥಳಗಳಲ್ಲಿ ನಡೆಯಿತು.

Read More

Video News

Loading...
error: Content is protected !!