Advertisement

Author: Bhatkaldiary

Anant Kumar Hegde/ ಭಟ್ಕಳದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅನಂತ ಕುಮಾರ ಹೆಗಡೆ ಭಾಗಿ, ರಾಜಕೀಯ ಪುನರಾಗಮನದ ಬಗ್ಗೆ ಕುತೂಹಲ 

ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ (Anant Kumar Hegde) ಭಾನುವಾರ ಸಂಜೆ ಭಟ್ಕಳದಲ್ಲಿ ನಡೆಯಲಿರುವ “ಹಿಂದೂ ಸಂಗಮ” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read More

Vidya Vahini Express/ ಗ್ರಾಮಸ್ಥರ ಪಾಲಿನ ಅಕ್ಷರ ದೇಗುಲ: ಮಾದರಿ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ 

ಭಟ್ಕಳ ತಾಲೂಕಿನ ಮೂಡಶಿರಾಲಿಯ ಸ ಕಿ ಪ್ರಾ ಶಾಲೆಯ ಇಡೀ ಕಟ್ಟಡಕ್ಕೆ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ (Vidya Vahini Express) ಎಂಬ ರೈಲಿನ ಮಾದರಿಯ ಪೇಂಟಿಂಗ್ ಮಾಡಲಾಗಿದೆ. 

Read More

government school/ ಮೂಡಶಿರಾಲಿಯ ಸರಕಾರಿ ಶಾಲೆಯಲ್ಲಿ ಸಂಭ್ರಮ 

ಮೂಡಶಿರಾಲಿಯ ಸ ಕಿ ಪ್ರಾ ಶಾಲೆಯಲ್ಲಿ (government school) ಶ್ರೀ ಶಾರದಾ ಪೂಜೆ, ಪ್ಲೇ ಪಾರ್ಕ್ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.

Read More

Liquor ban/ ಭಟ್ಕಳದಲ್ಲಿ ಮದ್ಯ ನಿಷೇಧ

ಭಟ್ಕಳದಲ್ಲಿ ಮಾರ್ಚ್ ೮ರಂದು ಬೃಹತ್  ಹಿಂದೂ ಸಮಾಜೋತ್ಸವ ನಡೆಯಲಿದೆ. ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ನಿಷೇಧ (Liquor ban) ಮಾಡಲಾಗಿದೆ.

Read More

Police parade/ ಹಿಂದೂ ಸಮಾಜೋತ್ಸವ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸ್ ಪರೇಡ್

ಭಟ್ಕಳ ನಗರದಲ್ಲಿ ನಡೆಯಲಿರುವ ನಗರ ಹಿಂದೂ ಸಮಾಜೋತ್ಸವ  ಹಿನ್ನೆಲೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಪರೇಡ್ (Police parade) ನಡೆಸಲಾಯಿತು. 

Read More

Video News

Loading...
error: Content is protected !!