Achievement award/ ಉಮೇಶ ಮುಂಡಳ್ಳಿಗೆ ಕಾಸರಗೋಡು ಕನ್ನಡ ಭವನದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಪ್ರದಾನ
ಉಮೇಶ ಮುಂಡಳ್ಳಿ ಅವರಿಗೆ ಕೇರಳ ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ (Achievement award) ಪ್ರದಾನ ಮಾಡಲಾಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಉಮೇಶ ಮುಂಡಳ್ಳಿ ಅವರಿಗೆ ಕೇರಳ ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ (Achievement award) ಪ್ರದಾನ ಮಾಡಲಾಯಿತು.
Read Moreಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ (Haladi) ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದ ಹಾಲುಹಬ್ಬ ಹಾಗೂ ಗೆಂಡೋತ್ಸವದ ಪ್ರಯುಕ್ತ ಜನವರಿ ೨೧ರಂದು ರಾತ್ರಿ ೧೦ಕ್ಕೆ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಯುವತಿ ಮತ್ತು ಆಕೆಯ ಕುಟುಂಬದ ಬಗ್ಗೆ (ಇನ್ಸ್ಟಾಗ್ರಾಂ) instagram ಖಾತೆಯಲ್ಲಿ ಅಶ್ಲೀಲ ಕಾಮೆಂಟ್ ಹಾಕಿರುವ ಬಗ್ಗೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case filed).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಅಕ್ರಮ ಮಾರಾಟ ಉದ್ದೇಶದಿಂದ ಪಡಿತರ ಆಹಾರ (ration) ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಆಹಾರ ನಿರೀಕ್ಷಕ ನೇತೃತ್ವದ ತಂಡ ಓರ್ವ ನನ್ನು ಬಂಧಿಸಿದ್ದು, ಓಮಿನಿ ಸಹಿತ ಪಡಿತರವನ್ನು ವಶಕ್ಕೆ ಪಡೆದಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು, ಸ್ಥಳೀಯ | 0 |
ಭಟ್ಕಳ ವೆಂಕಟಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car crash) ಬಾಲಕ ಮತ್ತು ಯುವಕ ಸಾವನ್ನಪ್ಪಿದ್ದಾರೆ.
Read More

