Author: Bhatkaldiary

Road Accident/ ಬಸ್‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಕೆಎಸ್‌ಆರ್‌ಟಿಸಿ (KSRTC) ಬಸ್‌ ಡಿಕ್ಕಿಯಾಗಿ (Bus Accident) ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಂದು ಡಿ.೩೧ರಂದು ನಸುಕಿನ ಜಾವ  ಶರಾವತಿ ನದಿ (Sharavati River) ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.

Read More

Honnavar/ ಗ್ರಾ.ಪಂ.ಸದಸ್ಯನಿಗೆ ಧರ್ಮದೇಟು

ಹೊನ್ನಾವರ (Honnavar) : ಹುಡುಗಿಯೋರ್ವಳಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಗ್ರಾ.ಪಂ. ಸದಸ್ಯನಿಗೆ ಗ್ರಾಮಸ್ಥರೇ ಧರ್ಮದೇಟು ಬಾರಿಸಿ ಬುದ್ದಿ ಕಲಿಸಿದ್ದಾರೆ.

Read More

Knee Replacements/ ಒಂದೇ ದಿನ ಮೊಣಕಾಲು ಬದಲಾವಣೆಯ ಐದು ಶಸ್ತ್ರಚಿಕಿತ್ಸೆ ಯಶಸ್ವಿ

ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಒಂದೇ ದಿನದಲ್ಲಿ ಮೊಣಕಾಲು ಬದಲಾವಣೆ (Knee Replacements) ಐದು ಶಸ್ತ್ರಚಿಕಿತ್ಸೆ ನೆರವೇರಿಸಿದೆ.

Read More

Video News

Loading...
error: Content is protected !!