Author: Bhatkaldiary

Beach Tragic/ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಮುರುಡೇಶ್ವರದಲ್ಲಿ (Murdeshwar) ಸಮುದ್ರ ಪಾಲಾದ (Beach Tragic) ಮೂವರು ವಿದ್ಯಾರ್ಥಿನಿಯರ ಶವ ಇಂದು ಡಿ.೧೧ರಂದು ಕರಾವಳಿ ಕಾವಲುಪಡೆ ತಂಡ (CSP) ಪತ್ತೆಮಾಡಿದೆ.

Read More

Media/ ಮಾಧ್ಯಮ ಪ್ರತಿನಿಧಿಗಳ ಸಂಘ ಅಸ್ತಿತ್ವಕ್ಕೆ

ಸಿದ್ದಾಪುರ (Siddapur) ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮಾಧ್ಯಮ ಪ್ರತಿನಿಧಿಗಳ ಸಂಘದ (Media) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

Read More

online program/ ಎಐಟಿಎಂನಲ್ಲಿ ಆನ್‌ಲೈನ್ ಕಾರ್ಯಾಗಾರ ಯಶಸ್ವಿ

ಭಟ್ಕಳ AITMನಲ್ಲಿರುವ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು ಆನ್‌ಲೈನ್ (online program) ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ ಹಮ್ಮಿಕೊಂಡಿತ್ತು.

Read More

Beach Tragedy/ ಮುರ್ಡೇಶ್ವರದಲ್ಲಿ ಮೊಕ್ಕಾಂ ಹೂಡಿದ ಡಿಸಿ, ಎಸ್ಪಿ

ಮುರುಡೇಶ್ವರ ಕಡಲ ತೀರದಲ್ಲಿ ನಿನ್ನೆ ಮಂಗಳವಾರ ಅವಘಡ (Beach Tragedy) ಸಂಭವಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಮುರ್ಡೇಶ್ವರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

Read More

Video News

Loading...
error: Content is protected !!