Author: Bhatkaldiary

Arrest/ ದೇವರನ್ನೇ ಬಿಡದ ಕುಖ್ಯಾತ ಆರೋಪಿತರು ಕಂಬಿ ಹಿಂದೆ

ದೇವರ ಮೂರ್ತಿಗಳನ್ನು ಕದ್ದೊಯ್ದ ಕುಖ್ಯಾತ ಆರೋಪಿತರನ್ನು ೨೪ ಗಂಟೆಯೊಳಗೆ ಬಂಧಿಸುವಲ್ಲಿ (Arrest) ಅಂಕೋಲಾ (Ankola) ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Read More

Rain/ ಉತ್ತರ ಕನ್ನಡ ಸಹಿತ ಹಲವೆಡೆ ಯೆಲ್ಲೋ ಅಲರ್ಟ್‌

ಮತ್ತೊಂದು ಚಂಡಮಾರುತವು ಡಿಸೆಂಬರ್ ೧೩ರಿಂದ ನಾಲ್ಕು ದಿನಗಳ ಕಾಲ ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ (Rain) ತರುವ ನಿರೀಕ್ಷೆಯಿದೆ.

Read More

Murdeshwar/ ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ

ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ (Murdeshwar) ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಲ್ಲಿ ಕೊಚ್ಚಿಹೋಗಿದ್ದಾರೆ.

Read More

Police custody/ ಓಸಿ ಆಡಿಸುತ್ತಿದ್ದ ಇಬ್ಬರು ಪೊಲೀಸ್‌ ವಶಕ್ಕೆ

ಪ್ರತ್ಯೇಕ ಪ್ರಕರಣದಲ್ಲಿ ಓಸಿ ಆಡಿಸುತ್ತಿದ್ದ ಇಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು (Police custody) ಪ್ರಕರಣ ದಾಖಲಿಸಿದ್ದಾರೆ.

Read More

Video News

Loading...
error: Content is protected !!