Author: Bhatkaldiary

Memorandum/ ಗೋ ಅಪಹರಣ ತಡೆಗಟ್ಟಲು ಸಾರ್ವಜನಿಕರ ಆಗ್ರಹ

ಗೋ ಅಪಹರಣದ ತಡೆಗಟ್ಟುವಂತೆ ಜಾಲಿಯ ಸಾರ್ವಜನಿಕರು ಭಟ್ಕಳ ನಗರ ಠಾಣೆಗೆ ತೆರಳಿ ನಗರ ಠಾಣೆಯ ವೃತ್ತ ನಿರೀಕ್ಷರ ಮೂಲಕ ಡಿವೈಎಸ್ಪಿ ಗೆ ಮನವಿ (memorandum) ಸಲ್ಲಿಸಿದ್ದಾರೆ.

Read More

Bhatkal/ ಕಾರಿನಲ್ಲಿ ಗೋವನ್ನು ಕದ್ದು ಪರಾರಿಯಾದ ಮುಸುಕುಧಾರಿಗಳು

ಭಟ್ಕಳ (Bhatkal) : ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ರಸ್ತೆಯಲ್ಲಿದ್ದ ಗೋವನ್ನು ಕದ್ದು ಪಾರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ (CCTV viral) ಸೆರೆಯಾಗಿದೆ.

Read More

Lucky draw/ ಗೋಲ್ಡನ್‌ ಗ್ರೂಪ್‌ ಲಕ್ಕಿ ಡ್ರಾ ಸ್ಕೀಂಗೆ ತಡೆ

ಲಕ್ಕಿ ಡ್ರಾ (Lucky draw) ಮೂಲಕ ಆಮಿಷವೊಡ್ಡಿ ತಿಂಗಳಿಗೆ ೧೦೦೦ ರೂ. ಹಣ ಕಟ್ಟಿಸಿಕೊಳ್ಳುತ್ತಿದ್ದ ಸ್ಕೀಮ್‌ಗೆ ಮುರ್ಡೇಶ್ವರ (Murdeshwar) ಪೊಲೀಸರು ತಡೆಯೊಡ್ಡಿದ್ದಾರೆ.

Read More

Video News

Loading...
error: Content is protected !!