Author: Bhatkaldiary

municipal officials/ ಸ್ಪಂದಿಸದ ನಗರಸಭೆ ಅಧಿಕಾರಿಗಳು: ಹೆದ್ದಾರಿ ತಡೆ ಪ್ರತಿಭಟನೆಯ ಎಚ್ಚರಿಕೆ 

ಮಣಕುಳಿ ಭಾಗದಲ್ಲಿ ಗಟಾರಿನಲ್ಲಿ ಒಳಚರಂಡಿ ನೀರು (sewage water) ಹರಿದು ಬಾವಿ ಕಲುಷಿತಗೊಂಡಿದ್ದರೂ ಭಟ್ಕಳ ನಗರಸಭೆ ಅಧಿಕಾರಿಗಳು (municipal officials) ಕಣ್ಣು, ಕಿವಿಯಿದ್ದೂ ಕುರುಡ, ಕಿವುಡನಂತೆ ವರ್ತಿಸುತ್ತಿದ್ದಾರೆ.

Read More

College Student/ ಭಟ್ಕಳದ ಕಾಲೇಜು ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ

ಗುರುವಾರ ನಾಪತ್ತೆಯಾಗಿದ್ದ ೧೯ ವರ್ಷದ ಕಾಲೇಜು ವಿದ್ಯಾರ್ಥಿನಿ (College Student) ಶುಕ್ರವಾರ ಮಧ್ಯಾಹ್ನ ಭಟ್ಕಳ (Bhatkal) ತಾಲೂಕಿನ ತನ್ನ ನಿವಾಸದ ಬಳಿಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

Read More

BJP/ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅಸಮಾಧಾನ: ಫೇಸ್‌ಬುಕ್ ಪೋಸ್ಟ್‌ಗೆ ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ

ಉತ್ತರ ಕನ್ನಡ ಜಿಲ್ಲಾ ಬಿಜೆಪಿ (BJP) ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ರಾಜಕೀಯ (political) ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Read More

BJP/ ಭಟ್ಕಳದಲ್ಲಿ ಬಿಜೆಪಿ ವಿಶೇಷ ಪೂಜೆ 

ನರೇಂದ್ರ ಮೋದಿ ಅವರ ಸುದೀರ್ಘ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಬಿಜೆಪಿ (BJP) ವತಿಯಿಂದ ನಗರದ ಚನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

Read More

Video News

Loading...
error: Content is protected !!