Author: Bhatkaldiary

Auto driver/ ವರಕೊಡ್ಲು ಮೈದಾನದಲ್ಲಿ ಆಟೋ ಚಾಲಕ ಬಂಧನ

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ವರಕೊಡ್ಲು ಮೈದಾನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಆಟೋ ಚಾಲಕನನ್ನು (Auto driver) ಬಂಧಿಸಿದ್ದಾರೆ.

Read More

tribute/ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ ಆರ್ ವಿ ಸರಾಫಗೆ  ನುಡಿನಮನ

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ, ಜನಾನುರಾಗಿ ವೈದ್ಯ, ಸಮಾಜ ಸೇವಕ ಡಾ ಆರ್ ವಿ ಸರಾಫ  ಅವರಿಗೆ  ನುಡಿನಮನ (tribute) ಸಲ್ಲಿಸಲಾಯಿತು. 

Read More

social concern/ ಸಾಮಾಜಿಕ ಕಾಳಜಿ ಮೆರೆದ ಭಟ್ಕಳ ತಹಶೀಲ್ದಾರ

ಭಟ್ಕಳದ ತಹಶೀಲ್ದಾರ (Bhatkal Tahsildar) ನಾಗೇಂದ್ರ ಕೊಳಶೆಟ್ಟಿ ಅವರು ಐದು ಸರ್ಕಾರಿ ಶಾಲೆಗಳಿಗೆ (Government schools) ತಮ್ಮ ವೈಯಕ್ತಿಕ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ವಾಟರ್ ಪ್ಯೂರಿಫೈಯರ್‌ಗಳನ್ನು (Water purifiers) ಕೊಡುಗೆಯಾಗಿ ನೀಡಿದ್ದಾರೆ.

Read More

Bhatkal/ ಭಟ್ಕಳದಲ್ಲಿ ಕಾರು ಸಹಿತ ಯುವಕ ವಶಕ್ಕೆ

ನಿಷೇಧಿತ ಮಾದಕ ವಸ್ತುವನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

demands/ ಮಂಕಾಳ ವೈದ್ಯರ ಪುತ್ರಿ, ಸಹೋದರನ ವಿರುದ್ಧ ಕ್ರಮಕ್ಕೆ ಆಗ್ರಹ

ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Read More

Video News

Loading...
error: Content is protected !!