Advertisement

Author: Bhatkaldiary

Mariyamma/ ಮಾರಿಯಮ್ಮನ ದರ್ಶನಕ್ಕೆ ಮೊದಲ ದಿನ ಭಕ್ತಸಾಗರ

ಬುಧವಾರದಂದು ನಸುಕಿನ ಜಾವ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿಯಮ್ಮನ ಮೂರ್ತಿ (Goddess Mariyamma) ಏರುವುದರ ಮೂಲಕ ಮಾರಿ ಜಾತ್ರೆ ಚಾಲನೆಗೊಂಡಿದೆ.

Read More

Opportunity/ ಗ್ರಾಮ ಒನ್ ಕೇಂದ್ರ ಆರಂಭಿಸಲು ಅವಕಾಶ

ಉತ್ತರ ಕನ್ನಡ (Uttara Kannada) ಜಿಲ್ಲೆಯ ೧೪ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ (Grama One center) ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ (Opportunity).

Read More

Retirement/ ೩೬ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಚೆ ಮೇಲ್ವಿಚಾರಕ

ಅಂಚೆ ಮೇಲ್ವಿಚಾರಕ, ಭಟ್ಕಳದ (Bhatkal) ನಾಗರಾಜ ನಾಯ್ಕ ಇವರಿಗೆ ಇಲಾಖೆಯ ಹೊನ್ನಾವರ ಉಪ ವಿಭಾಗ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ (farewell) ಕಾರ್ಯಕ್ರಮ ನಡೆಯಿತು. 

Read More

protest/ ಕಾರವಾರದಲ್ಲಿ ಕರವೇ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರಿಗೆ ವಿರೋಧ

ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (KaRaVe) ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಕಾರವಾರದಲ್ಲಿ ಪ್ರತಿಭಟನೆ (protest) ನಡೆಯಿತು.

Read More

Video News

Loading...
error: Content is protected !!