Advertisement

Author: Bhatkaldiary

Gerusoppa reservoir/ ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಗೇರುಸೊಪ್ಪ ಅಣೆಕಟ್ಟಿನ (Gerusoppa reservoir) ಐದು ಗೇಟ್‌ಗಳ ಮೂಲಕ ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

Read More

Kolluru Corridor/ ಕೊಲ್ಲೂರು ಕಾರಿಡಾರ್ ನಿರ್ಮಾಣಕ್ಕೆ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ (Kolluru Corridor) ನಿರ್ಮಾಣಕ್ಕೆ ಮನವಿ ಮಾಡಿದೆ.

Read More

Reservoir/ ಧುಮ್ಮಿಕ್ಕುವ ಜಲಧಾರೆಗೆ ವಿದ್ಯುದ್ದೀಪ; ಹೊರಹರಿವು ಹೆಚ್ಚಳ

ಸಾಗರ : ತಾಲೂಕಿನ ಲಿಂಗನಮಕ್ಕಿ ಜಲಾಶಯದ(reservoir) ಹೊರಹರಿವು ಹೆಚ್ಚಿಸಲಾಗಿದೆ. ಜಲಾಶಯದ ೯ ಗೇಟ್‌ಗಳನ್ನು ತೆರೆದು ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

Read More

Arecanut Retention/ ಆಗಸ್ಟ್‌ ೧ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಆಗಸ್ಟ್‌ ೧ರಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ (Arecanut Retention)

Read More

Video News

Loading...
error: Content is protected !!