Author: Bhatkaldiary

ಮುರುಡೇಶ್ವರ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲು

ತನ್ನ ಮನೆಯಲ್ಲಿ ಕೆಲಸಕ್ಕೆ ಇದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಪತಿಯಂತೆಯೇ ಮಹಾದಾನಿಯಾಗಿದ್ದ ಸುಧಾ ಆರ್.ಎನ್.ಶೆಟ್ಟಿ

ಸುಧಾ ಆರ್.ಎನ್.ಶೆಟ್ಟಿಯವರು ತಮ್ಮ ಪತಿಯ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಹಕರಿಸುತ್ತಿದ್ದರು. ತಮ್ಮ ಪತಿಯಂತೆಯೇ ಮಹಾದಾನಿಗಳಾಗಿದ್ದರು.

Read More

ನಿರಂಜನ ಶ್ರೀಧರ ಭಟ್ಟಗೆ ಶೇ.೯೭.೧೬

ಮಾರ್ಚ್ ೨೦೨೪ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ.  ಪರೀಕ್ಷೆಯಲ್ಲಿ ತಾಲೂಕಿನ ಮುರ್ಡೇಶ್ವರದ ನಿರಂಜನ ಶ್ರೀಧರ ಭಟ್ಟ ಶೇ.೯೭.೧೬ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.

Read More

ಸುಧಾ ಆರ್.ಎನ್.ಶೆಟ್ಟಿ ಇನ್ನಿಲ್ಲ

ಮುರುಡೇಶ್ವರದ ನಿರ್ಮಾತೃ ದಿವಂಗತ ಆರ್.ಎನ್.ಶೆಟ್ಟಿಯವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ ಇಂದು(ಏ.೧೧) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

Read More

Video News

Loading...
error: Content is protected !!