Author: Bhatkaldiary

stone pelting/ ಅನ್ಯಕೋಮಿನ ಯುವಕರಿಂದ ಮನೆಗಳ ಮೇಲೆ ಕಲ್ಲು ತೂರಾಟ: ಹಿಂದೂ ಕಾರ್ಯಕರ್ತರಿಂದ ಮುರ್ಡೇಶ್ವರ ಠಾಣೆ ಎದುರು ಪ್ರತಿಭಟನೆ

ಭಟ್ಕಳ ತಾಲೂಕಿನ ಬೈಲೂರಿನಲ್ಲಿ ಮನೆಗಳ ಮೇಲೆ ಬೈಕಿನಲ್ಲಿ ಬಂದ ಯುವಕರ ಗುಂಪು ಕಲ್ಲು ತೂರಾಟ (stone pelting) ನಡೆಸಿರುವ ಘಟನೆ ಸೋಮವಾರ ಫೆ ೨೩ರಂದು ನಡೆದಿದೆ.

Read More

School bag distribution/ ಸ್ಕೂಲ್ ಬ್ಯಾಗ್ ವಿತರಣೆ 

ಹೊನ್ನಾವರ ತಾಲೂಕಿನ ಸಾಲ್ಕೋಡು ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ವಿಜಯ ಚಾರಿಟೇಬಲ್ ಟ್ರಸ್ಟ್ ಸ್ಕೂಲ್ ಬ್ಯಾಗ್ ಮತ್ತಿತರ ವಸ್ತುಗಳನ್ನು ವಿತರಿಸಿತು(School bag distribution).

Read More

SSLC progress review meeting/ ಸಚಿವರಿಂದ ಎಸ್ ಎಸ್ ಎಲ್ ಸಿ ಪ್ರಗತಿ ಪರಿಶೀಲನಾ ಸಭೆ

ಭಟ್ಕಳ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಎಸ್ ಎಸ್ ಎಲ್ ಸಿ ಪ್ರಗತಿ ಪರಿಶೀಲನಾ ಸಭೆಯು (SSLC progress review meeting) ಮುರುಡೇಶ್ವರದಲ್ಲಿ ನಡೆಯಿತು.

Read More

Death news/ ಮಂಚದಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು: ಚಿಕಿತ್ಸೆ ಫಲಿತದೆ ಆಸ್ಪತ್ರೆಯಲ್ಲಿ ನಿಧನ

Death news/ ಮಾರುಕೇರಿಯ ಕೋಟಖಂಡ ಕಲ್ಲಬ್ಬೆಯ ಸಂಗೀತಗಾರ ನಾಗರಾಜ ವಾಸುದೇವ ಹೆಗಡೆ ಏಣಿಮನೆ (47) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

Read More

Case filed/ ಮದುವೆ ವಿರೋಧಿಸಿದ ತಾಯಿ ಮೇಲೆ ಮಗ, ಇತರರಿಂದ ಹಲ್ಲೆ

ಪಾಲಕರ ವಿರೋಧದ ನಡುವೆಯೂ ಮದುವೆಯಾದ ಮಗ ತಾಯಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case filed).

Read More

Video News

Loading...
error: Content is protected !!