ಭಟ್ಕಳ (Bhatkal) : ಇಲ್ಲಿನ ಕೊಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಜ.೧೮ರಂದು ಶ್ರೀ ದೇವಿಯ ವಾರ್ಷಿಕ ವರ್ಧಂತಿ ಮಹೋತ್ಸವ ನೆರವೇರಲಿದೆ. ತನ್ನಿಮಿತ್ತ ಜ.೧೭ರಂದು ರಾತ್ರಿ ರಾಕ್ಷೋಘ್ನ ಹೋಮ, ಕಲಶಸ್ಥಾಪನೆ, ಬಲಿ ಇತ್ಯಾದಿ ಜರುಗಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜ.೧೮ರಂದು ಬೆಳಿಗ್ಗೆ ಗಣಪತಿ ಪೂಜೆ, ನಾಂದಿ ಪುಣ್ಯಾಹ, ಪೂಜಾ ಹೋಮ ಪೂರ್ವಕ ಕಲಾವೃದ್ಧಿ ಹವನ, ಪೂರ್ಣಾಹುತಿ, ಕುಂಭಾಭಿಷೇಕ, ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಯಿಂದ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಭಟ್ಕಳದ (Bhatkal) ಗಂಡಿನ ದುರ್ಗಾ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ವಿಡಿಯೋ ಸಹಿತ ಇದನ್ನೂ ಓದಿ: ಅಳಿವೆಕೋಡಿ ಮಾರಿ ಜಾತ್ರೆಯ ಅದ್ದೂರಿ ವಿಸರ್ಜನಾ ಮೆರವಣಿಗೆ