ಭಟ್ಕಳ: ಮನೆಯಲ್ಲಿ ಒಬ್ಬನೇ ಇದ್ದ ವೇಳೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಕ್ತಿ ನಗರದ ಎರಡನೇ ಕ್ರಾಸ್ ನಿವಾಸಿ ಈಶ್ವರ ದೇವೇಂದ್ರ ನಾಯ್ಕ (೩೭) ಆತ್ಮಹತ್ಯೆ ಮಾಡಿಕೊಂಡವರು. ಈ ಕುರಿತು ಅವರ ತಂದೆ ದೇವೆಂದ್ರ ತಂದೆ ಈರಪ್ಪ ನಾಯ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (case filed).

Holi festival/ ಮುರ್ಡೇಶ್ವರ ಬೀಚ್‌ನಲ್ಲಿ ಮಾ ೪ರಂದು ನಮ್ಮೂರ ಹೋಳಿ ಸಂಭ್ರಮಾಚರಣೆ

ಮಾ ೧ರ ರಾತ್ರಿ ೮-೩೦ ಗಂಟೆಯಿAದ ಮರುದಿನ ಬೆಳಿಗ್ಗೆ ೧೦ ಗಂಟೆಯ ನಡುವಿನ ಅವಧಿಯಲ್ಲಿ ಭಟ್ಕಳ ಬೆಡ್ ರೂಮನಲ್ಲಿರುವ ಸೀಲಿಂಗ್ ಫ್ಯಾನಿಗೆ ಕಟ್ಟಿಗೆಯ ಕುರ್ಚಿಯ ಸಹಾಯದಿಂದ ಚೂಡಿದಾರದ ವೇಲಿನ ಒಂದು ತುದಿಯಿಂದ ಕಟ್ಟಿಕೊಂಡು ಇನ್ನೊಂದು ತುದಿಯಿಂದ ತನ್ನ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ.

Konkani folk/ ಕೊಂಕಣ ಖಾರ್ವಿ ಜಾನಪದ ಉತ್ಸವ ‘ಸಿಗ್ಮೆ ಪೊರೊಬ್’ ಚಾಲನೆ