Advertisement

Category: ಅಪರಾಧ

Crackers/ ಪಟಾಕಿ ವಿರೋಧಿಸಿದ ವೃದ್ಧನನ್ನು ಹೊಡೆದು ಕೊಂದ ದುಷ್ಕರ್ಮಿಗಳು !

ನೆರೆಹೊರೆಯಲ್ಲಿ ಪಟಾಕಿ (Crackers) ಸಿಡಿಸುವುದನ್ನು ವಿರೋಧಿಸಿದ ವೃದ್ಧರೊಬ್ಬನನ್ನು ಹೊಡೆದು ಕೊಂದಿರುವ ದಾರುಣ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Faridabad) ನಡೆದಿದೆ.

Read More

Murdeshwar/ ಗಂಡನಿಂದ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲು

ಗಂಡನಿಂದಲೇ ಹಲ್ಲೆಗೊಳಗಾದ ಮಹಿಳೆಯೋರ್ವಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಈ ಕುರಿತು ಮುರ್ಡೇಶ್ವರ (Murdeshwar) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ganja prohibition/ ಅಂಜುಮನ್‌ ಕಾಲೇಜು ಬಳಿ ಗಾಂಜಾ ಮಾರಾಟ !

ಅಂಜುಮನ ಇಂಜಿನಿಯರ್ ಕಾಲೇಜು ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ (ganja prohibition).

Read More

complaint lodged/ ಮದುವೆ ಮನೆಯಲ್ಲಿ ಜಗಳ; ಮೂವರಿಂದ ಹಲ್ಲೆ

ಮದುವೆ ಮನೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint lodged).

Read More

Video News

Loading...
error: Content is protected !!