Category: ಅಪರಾಧ

rowdy activities/ ರೌಡಿ ಚಟುವಟಿಕೆ ನಿರತ ವ್ಯಕ್ತಿಗೆ ಜಿಲ್ಲೆಯಿಂದಲೇ ೬ ತಿಂಗಳು ಗಡಿಪಾರು

ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ (rowdy activities) ಆರೋಪದ ಹಿನ್ನೆಲೆಯಲ್ಲಿ ಜಗದೀಶ ಮೊಗೇರರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

Read More

clash/ ಬಡಿದಾಡಿಕೊಂಡ ಮಾವ-ಅಳಿಯ

ಮಾವ ಮತ್ತು ಅಳಿಯ ನಡುವಿನ ದ್ವೇಷ ಜಗಳಕ್ಕೆ ತಿರುಗಿ, ಬಡಿದಾಡಿಕೊಂಡ (clash) ಘಟನೆ ಭಟ್ಕಳ (Bhatkal)ದಲ್ಲಿ ನಡೆದಿದೆ. ಈ ಕುರಿತು ಪೊಲೀಸ್  ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿವೆ.

Read More

Mobile phone seized/ ಫೇಸ್‌ಬುಕ್ ಖಾತೆ ತೆರೆದ ‘ಈ’ ಶಿಲ್ಪಿಗೆ ಪೊಲೀಸ್ ಆತಿಥ್ಯ, ಯಾಕೆ ಗೊತ್ತಾ?

ಕೋಮುಭಾವನೆ ಕೆರಳಿಸುವ ಸಂದೇಶಗಳನ್ನು ಹರಡುತ್ತಿದ್ದ ಆರೋಪದಡಿ ಪೊಲೀಸರು ಯುವಕನ ಮೊಬೈಲ್ ಫೋನ್‌ ವಶಕ್ಕೆ ಪಡೆದಿದ್ದಾರೆ (Mobile phone seized).

Read More

missing fisherman/ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ

ಪಾತಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರ (missing fisherman) ಮಂಜುನಾಥ ಬೇಟಿ ಮೊಗೇರ ಶವ ಬುಧವಾರ ಬೆಳಗ್ಗೆ ಮುಂಡಳ್ಳಿ ಸಮೀಪದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

Read More

Video News

Loading...
error: Content is protected !!