Provisional arrangement/ಶರಾವತಿ ನದಿಪಾತ್ರದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ
ಶರಾವತಿ ನದಿ ಪಾತ್ರದ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ವಸತಿ ವ್ಯವಸ್ಥೆಗೆ(provisional arrangement) ಕ್ರಮಕೈಗೊಂಡಿದೆ
Read Moreಉತ್ತರ ಕನ್ನಡ, ಸ್ಥಳೀಯ, ಹೊನ್ನಾವರ | 0 |
ಶರಾವತಿ ನದಿ ಪಾತ್ರದ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ವಸತಿ ವ್ಯವಸ್ಥೆಗೆ(provisional arrangement) ಕ್ರಮಕೈಗೊಂಡಿದೆ
Read Moreಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ಮೆಲೆ ಆ.೧ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ(water release) ಮಾಡಲಾಗುತ್ತಿದೆ.
Read Moreಉತ್ತರ ಕನ್ನಡ, ಶಿವಮೊಗ್ಗ, ಸಾಗರ, ಹೊನ್ನಾವರ | 0 |
ಲಿಂಗನಮಕ್ಕಿ(Linganamakki) ಜಲಾಶಯ ನೀರು ಬಿಟ್ಟಾಗ ಶರಾವತಿ ನದಿಪಾತ್ರದ ನಿವಾಸಿಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
Read Moreಉತ್ತರ ಕನ್ನಡ, ಹೊನ್ನಾವರ | 0 |
ಕಳೆದ ೨೪ ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕುಸಿದಿದೆ. ಶರಾವತಿ ನದಿ(Sharavathi River) ಸೇರಿದಂತೆ ಭೋರ್ಗರೆಯುತ್ತಿದ್ದ ನದಿಗಳು ಶಾಂತವಾಗಿವೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.
Read Moreಉತ್ತರ ಕನ್ನಡ, ಕ್ರೀಡೆ, ಹೊನ್ನಾವರ | 0 |
ಅರ್ಮೇನಿಯಂನಲ್ಲಿ ನಡೆದ ವಿಶ್ವ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಪ್ನಲ್ಲಿ ಹೊನ್ನಾವರದ ಕ್ಯಾಂಡಿಡೇಟ್ ಮಾಸ್ಟರ್ ಸಮರ್ಥ ರಾವ್ (Samarth Rao) ಬೆಳ್ಳಿ ಗೆದ್ದಿದ್ದಾರೆ.
Read More
