Advertisement

Category: ಉತ್ತರ ಕನ್ನಡ

bodybuilding competition/ ೨೨ರಂದು ಭಟ್ಕಳದಲ್ಲಿ ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆ

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ (bodybuilding competition) ಫೆಬ್ರವರಿ ೨೮ರಂದು ಸಂಜೆ ೬ ಗಂಟೆಗೆ ಭಟ್ಕಳದ ಆನಂದಾಶ್ರಮ ಶಾಲೆಯ ಮೈದಾನದಲ್ಲಿ ನಡೆಯಲಿದೆ.

Read More

Villagers outraged/ ಮಿರ್ಜಾನ ಕೋಟೆ ರಸ್ತೆಯಲ್ಲಿ ‘ಅಕ್ರಮ’ ಗೇಟ್ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ರೋಶ: ಪಂಚಾಯತ್ ಮುಂದೆ ಧರಣಿ ಎಚ್ಚರಿಕೆ

ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟೋಲ್ ಸಂಗ್ರಹ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ (Villagers outraged).

Read More

Follow up/ ಅಪಘಾತದಲ್ಲಿ ಭಟ್ಕಳದ ಯುವಕ ಸಾವು ಪ್ರಕರಣ: ಒಬ್ಬ ಗಂಭೀರ, ಮೂವರು ಪಾರು

Follow up/ದುರ್ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಮಲ್ಪಾ (20) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ಕಾರಿನಲ್ಲಿದ್ದ ಮೊಹಮ್ಮದ್ ಔಫ್ (22), ಮೊಹಮ್ಮದ್ ನೂಹ (20), ದಾಮಿಸ್ ರುಕ್ಕುದ್ದೀನ್ (19) ಅಪಾಯದಿಂದ ಪಾರಾಗಿದ್ದಾರೆ.

Read More

Mahashivaratri/ ಮುರ್ಡೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ 

ಮುರ್ಡೇಶ್ವರ ದೇವಸ್ಥಾನಕ್ಕೆ (Murdeshwar temple)೧೬ನೇ ವರ್ಷದ ಪಾದಯಾತ್ರೆ ಫೆ ೧೫ರ ಭಾನುವಾರ ಬೆಳಗಿನ ಜಾವ ೪ ಗಂಟೆಗೆ ಭಟ್ಕಳದ ಚೋಳೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ.

Read More

Car Parking/ ತೆರವಿನ ಭೀತಿಯಲ್ಲಿ ಕಾರು ನಿಲ್ದಾಣ

ಭಟ್ಕಳ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕಾರು ನಿಲ್ದಾಣ (Car parking) ತೆರವಿನ ಭೀತಿಯಲ್ಲಿದ್ದು, ಟ್ಯಾಕ್ಸಿ ಚಾಲಕರು ಸಚಿವ ಮಂಕಾಳ ವೈದ್ಯರ ಮೊರೆ ಹೋಗಿದ್ದಾರೆ.

Read More

Video News

Loading...
error: Content is protected !!