Advertisement

Category: ಉತ್ತರ ಕನ್ನಡ

Youths in police custody/ ಬೆಂಗಳೂರಿನ ಯುವಕರಿಬ್ಬರು ಮುರುಡೇಶ್ವರ ಪೊಲೀಸ್ ವಶಕ್ಕೆ

ಗಾಂಜಾ ಸೇವನೆ ಮಾಡಿದ ಬೆಂಗಳೂರಿನ ಇಬ್ಬರು ಯುವಕರನ್ನು ಮುರುಡೇಶ್ವರ (Murudeshwara) ಪೊಲೀಸರು ಜೂನ್ 27ರಂದು ವಶಕ್ಕೆ ಪಡೆದು (Youths in police custody) ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

Chain snatching attempt/ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಎಗರಿಸಲು ಯತ್ನ

ಮನೆಯೊಳಗೆ ನುಗ್ಗಿ ಮಲಗಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲು ಯತ್ನಿಸಿದ (Chain snatching attempt) ವ್ಯಕ್ತಿಯನ್ನು ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read More

Police raid in lodge/ ಮುರುಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸರ ದಾಳಿ

ಮುರುಡೇಶ್ವರದಲ್ಲಿ (Murudeshwar) ವೇಶ್ಯಾವಾಟಿಕೆ ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರು ದಾಳಿ ನಡೆಸಿ (police raid in lodge) ಕೊಲ್ಕತ್ತಾ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ.

Read More

Engineering College/ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ಸಾವಿಗೆ ಕಾರಣರಾರು?

ಭಟ್ಕಳ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ( Engineering College) ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read More

Video News

Loading...
error: Content is protected !!