Advertisement

Category: ಉತ್ತರ ಕನ್ನಡ

Enchroachment/ ಅತಿಕ್ರಮಿತ ಚರಂಡಿ, ಪಾದಚಾರಿ ಮಾರ್ಗ ತೆರವಿಗೆ ಆಗ್ರಹ

ಜಾಲಿ ಪಪಂ ವ್ಯಾಪ್ತಿಯ ಚರಂಡಿ ಹಾಗೂ ಪಾದಚಾರಿ ತಿರುಗಾಡುವ ಒತ್ತುವರಿ ಜಾಗವನ್ನು (Enchroachment) ಖುಲ್ಲಾ ಪಡಿಸಬೇಕು ಎಂದು ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದಿಂದ ಮನವಿ ಸಲ್ಲಿಸಲಾಗಿದೆ. 

Read More

Murudeshwar/ ಗೂಡಂಗಡಿಗಳ ಸ್ಥಳಾಂತರಕ್ಕೆ ಆಗ್ರಹ

ಮುರ್ಡೇಶ್ವರ (Murudeshwar) ದೇವಸ್ಥಾನದ ನಿರ್ಗಮನ ದ್ವಾರದ ಗೂಡಂಗಡಿ ಸ್ಥಳಾಂತರ ಮಾಡುವಂತೆ ತಹಶೀಲ್ದಾರರಿಗೆ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘ ಮನವಿ ಸಲ್ಲಿಸಿದೆ.

Read More

State Award/ ಚಿತ್ರಕಲಾ ಶಿಕ್ಷಕಗೆ “ಶಿಕ್ಷಣ ರತ್ನ” ರಾಜ್ಯ ಪ್ರಶಸ್ತಿ

ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ “ಶಿಕ್ಷಣ ರತ್ನ” ‌ರಾಜ್ಯ ಪ್ರಶಸ್ತಿಗೆ (State Award) ಚಿತ್ರಕಲಾ ಶಿಕ್ಷಕ ಚೆನ್ನವೀರಪ್ಪ ಆರ. ಹೊಸಮನಿ ಭಾಜನರಾಗಿದ್ದಾರೆ.

Read More

Doctorate/ ಹಿಂದಿ ಶಿಕ್ಷಕಗೆ ಡಾಕ್ಟರೇಟ್‌ ಪದವಿ ಪ್ರದಾನ

ಭಟ್ಕಳ ಬಂದರಿನ  ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶ್ರೀನಿವಾಸ ನಾಯ್ಕರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ (Doctorate) ಪದವಿಯನ್ನು ನೀಡಿ ಗೌರವಿಸಿದೆ.

Read More

Video News

Loading...
error: Content is protected !!