IT Act/ ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ
IT Act/ ಅತಿ ಹೆಚ್ಚು ಲಾಭಗಳಿಸಬಹುದೆಂದು ಆಸೆಗೆ ಬಿದ್ದ ಗೃಹಿಣಿಯೋರ್ವಳು ೫೦.೭೩ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರದ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ
Read MoreIT Act/ ಅತಿ ಹೆಚ್ಚು ಲಾಭಗಳಿಸಬಹುದೆಂದು ಆಸೆಗೆ ಬಿದ್ದ ಗೃಹಿಣಿಯೋರ್ವಳು ೫೦.೭೩ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರದ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಆಟೋ ಚಾಲಕನೋರ್ವ ತನ್ನ ಮಾವನ ಮೇಲೆ ಹಲ್ಲೆ (Assault) ನಡೆಸಿರುವ ಬಗ್ಗೆ ವಕೀಲರೊಬ್ಬರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Case Registered).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಸಾಮಾಜಿಕ ಜಾಲತಾಣದ (Social Media) ಮೂಲಕ ವಿವಾಹಿತ ಮಹಿಳೆಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಲ್ಲದೆ ವಿಡಿಯೋ ಕಾಲ್ (Video Call) ಮಾಡಿ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದ ಚಪಲ ಚೆನ್ನಿಗರಾಯನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
Read Moreಉತ್ತರ ಕನ್ನಡ, ಕರ್ನಾಟಕ, ಧಾರವಾಡ, ಹುಬ್ಬಳ್ಳಿ | 0 |
ದಸರಾ ಹಬ್ಬದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಸುಮಾರು ೨೨೦ ಹೆಚ್ಚುವರಿ ವಿಶೇಷ ಸಾರಿಗೆ ಸೇವೆಗಳನ್ನು ನೀಡಲು ನಿರ್ಧರಿಸಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಭಾರತೀಯ ಜನತಾ ಪಾರ್ಟಿ (BJP) ಹಾಗೂ ಓಬಿಸಿ ಮೋರ್ಚಾ ಸಹಯೋಗದಲ್ಲಿ ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಸದಸ್ಯತ್ವ ಅಭಿಯಾನ (Membership campaign) ಹಮ್ಮಿಕೊಳ್ಳಲಾಗಿತ್ತು.
Read More
