Advertisement

Category: ಉತ್ತರ ಕನ್ನಡ

Notice issued/ ಪ್ರತಿಭಟನಾ ಸ್ಥಳದ ಬಳಿ ನೋಟಿಸ್ ಅಂಟಿಸಿದ ತಹಶೀಲ್ದಾರ ಕಚೇರಿ ಸಿಬ್ಬಂದಿ !

ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಿಲ್ಲಿಸುವಂತೆ ತಾಲೂಕಾಡಗಳಿತದಿಂದ (Tahasildar) ಧರಣಿ ಸ್ಥಳದ ಬಳಿ ನೋಟಿಸ್(notice issued) ಅಂಟಿಸಲಾಗಿದೆ.

Read More

thieves arrested/ ಭಟ್ಕಳದ ರಾಹಿಕ್‌ ಸಹಿತ ಇಬ್ಬರ ಬಂಧನ

ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ತನಿಖೆ ಕೈಗೊಂಡ ಮಂಕಿ ಠಾಣೆಯ ಪೊಲೀಸರು ಒಂದೇ ದಿನದಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

Read More

satyagraha followup/ ಸಹಾಯಕ ಆಯುಕ್ತರ ಮನವಿಗೆ ಜಗ್ಗದ ಪ್ರತಿಭಟನಾಕಾರರು

ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ (satyagraha followup) ಸ್ಥಳಕ್ಕೆ ಸಹಾಯಕ ಆಯುಕ್ತೆ ಡಾ. ನಯನ ಭೇಟಿ ನೀಡಿ ಪ್ರತಿಭಟಕಾರರ ಮನವೊಲಿಸಲು ಪ್ರಯತ್ನಿಸಿದರು.

Read More

Arecanut Rate/ ಸೆಪ್ಟೆಂಬರ್‌ ೧೯ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೧೯ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಹಾಸನ, ಮಂಡ್ಯ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Satyagraha/ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

ಭಟ್ಕಳ ತಹಶೀಲ್ದಾ‌ರ ಮತ್ತು ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ (Satyagraha) ಆರಂಭವಾಗಿದೆ.

Read More

Video News

Loading...
error: Content is protected !!