Advertisement

Category: ಉತ್ತರ ಕನ್ನಡ

Arecanut Rate/ ಸೆಪ್ಟೆಂಬರ್‌ ೧೭ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೧೭ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಡಿಕೇರಿ, ಉಡುಪಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Konkan railway/ಇತಿಹಾಸದ ಪುಟ ಸೇರಲಿದೆ ಕೊಂಕಣ ರೈಲ್ವೆ

ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆಯನ್ನು (konkan railway) ವಿಲೀನ ಮಾಡಲು ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

Read More

CAR/DAR : ಸಶಸ್ತ್ರ ಕಾನ್ಸಟೇಬಲ್ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

೨೦೨೨-೨೩ರ ಸಶಸ್ತ್ರ ಕಾನ್ಸ್‌ಟೇಬಲ್ (CAR/DAR) (ಪುರುಷ & ತೃತೀಯ ಲಿಂಗ)-೩೦೬೪ ಹುದ್ದೆಗಳ ನೇಮಕಾತಿ ಕುರಿತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ.

Read More

Banavasi/ ಸೇತುವೆ ಮೇಲಿಂದ ನದಿಗೆ ಬಿದ್ದು ಬೈಕ್‌ ಸವಾರ ಸಾವು

ಬೈಕ್‌ ಸಹಿತ ಸವಾರ ಸೇತುವೆಯಿಂದ ನದಿಗೆ ಬಿದ್ದು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಬನವಾಸಿ (Banavasi) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

Read More

Youth died/ ರೈಲಿಗೆ ಸಿಲುಕಿ ಯುವಕನೋರ್ವ ಸಾವು

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ (youth died) ಘಟನೆ ಯಲ್ವಡಿಕವೂರ ಗ್ರಾಪಂ ವ್ಯಾಪ್ತಿಯ ಸೋಡಿಗದ್ದೆ ಕ್ರಾಸ್ ರೈಲ್ವೆ ಹಳಿ ಸಮೀಪ ನಡೆದಿದೆ.

Read More

Video News

Loading...
error: Content is protected !!