Category: ಉತ್ತರ ಕನ್ನಡ

Karwar Case/ ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ

ಪೊಲೀಸರು ಹುಡುಕಾಡುತ್ತಿದ್ದ ಪುಣೆಯ (Pune) ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ ರಾಣೆ (Guruprasad Rane) ಅವರು ಶವವಾಗಿ ಪತ್ತೆಯಾಗಿದ್ದಾರೆ.

Read More

Prophet Muhammad/ “ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಅಭಿಯಾನ ಸಮಾಪ್ತಿ

ಪ್ರವಾದಿ ಮುಹಮ್ಮದ್ (Prophet Muhammad) ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಎಂದು ನ್ಯೂ ಇಂಗ್ಲಿಷ್ ಪಪೂ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಹೇಳಿದರು.

Read More

lack of staff/ ಭಟ್ಕಳದಲ್ಲಿ ಸಿಬ್ಬಂದಿ ಕೊರತೆಯದ್ದೇ ಸಮಸ್ಯೆ !

ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಭಟ್ಕಳದಲ್ಲಿ ನಡೆದ  ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಸಿಬ್ಬಂದಿ ಕೊರತೆ (lack of staff) ವಿಷಯ ಮಾರ್ದನಿಸಿತು.

Read More

Cholera/ಭಟ್ಕಳದಲ್ಲಿ ಶಂಕಿತ ಎರಡು ಕಾಲರಾ ಪ್ರಕರಣ ಪತ್ತೆ

ಭಟ್ಕಳ (Bhatkal) ತಾಲೂಕಿನಲ್ಲಿ ಶಂಕಿತ ಎರಡು ಕಾಲರಾ (cholera) ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಮಾಹಿತಿ ನೀಡಿದ್ದಾರೆ.

Read More

Power shutdown/ ಸೆ. ೨೫ರಂದು ವಿದ್ಯುತ್ ವ್ಯತ್ಯಯ

ಗೋಕರ್ಣ ಉಪಕೇಂದ್ರ, ಮರಾಕಲ್ ಉಪಕೇಂದ್ರ, ಕತಗಾಲ-ಮಿರ್ಜಾನ ಮಾರ್ಗ, ಕುಮಟಾ ನಗರ ಹಾಗೂ ಚಿತ್ರಿಗಿ ಭಾಗಗಳಲ್ಲಿ ಸೆ‌.೨೫ರಂದು ವಿದ್ಯುತ್ ವ್ಯತ್ಯಯ ಆಗಲಿದೆ.

Read More

Video News

Loading...
error: Content is protected !!