Category: ಉತ್ತರ ಕನ್ನಡ

Complaint to DC/ ಭಟ್ಕಳ ತಹಶೀಲ್ದಾರ, ಜಾಲಿ ಪಪಂ ಮುಖ್ಯಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಾಲಿ ಪಪಂನ ಮೂವರು ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ (complaint).

Read More

farewell/ ನಿವೃತ್ತರಾದ ಶಿಕ್ಷಕಿಗೆ ಬೀಳ್ಕೊಡುಗೆ

ಕಳೆದ ೪೨ ವರ್ಷಗಳಿಂದ ಶಿಕ್ಷಕಿಯಾಗಿ ಭಟ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ  ವನಿತಾ ಭಟ್ಟ ಅವರನ್ನು ಬೀಳ್ಕೊಡಲಾಯಿತು (Farewell).

Read More

Car collision/ ಕಾರು ಡಿಕ್ಕಿಯಾಗಿ ಸ್ಕೂಟರ್‌ ಮೇಲಿದ್ದ ನಾಲ್ವರಿಗೆ ಗಾಯ

ಸ್ಕೂಟರ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿಯಾಗಿ (Car collision) ಸ್ಕೂಟರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಮಂಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Arecanut stolen/ ಬೈಕಿನಲ್ಲಿ ಬಂದು ಅಡಿಕೆ ಕದ್ದೊಯ್ದರು

ಬೈಕಿನಲ್ಲಿ ಬಂದ ಇಬ್ಬರು ಶೆಡ್‌ನಲ್ಲಿಟ್ಟಿದ್ದ ಅಡಿಕೆ ಕದ್ದೊಯ್ದಿರುವ (Arecanut stolen) ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

Read More

Vedics/ ವೈದಿಕರು ಸನ್ಮಾರ್ಗದ ಪ್ರವರ್ತಕರಾಗಬೇಕು: ರಾಘವೇಶ್ವರ ಶ್ರೀ

ಗೃಹಸ್ಥರು ನಿತ್ಯ ವೇದಾಧ್ಯಯನ ಮಾಡಬೇಕು ಎನ್ನುವುದು ಶಂಕರರ ಅನುಜ್ಞೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shri) ನುಡಿದರು.

Read More

Video News

Loading...
error: Content is protected !!