Advertisement

Category: ಉತ್ತರ ಕನ್ನಡ

ಕಡವಿನಕಟ್ಟೆ, ಕಂಡೆಕೋಡ್ಲು, ವೆಂಕಟಾಪುರ ಅಭಿವೃದ್ಧಿಗಾಗಿ ಗ್ರಾಮಸ್ಥರ ಮನವಿ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಡವಿನಕಟ್ಟೆ, ಕಂಡೆಕೊಡ್ಲು, ವೆಂಕಟಾಪುರ ಪ್ರದೇಶದ ಅಭಿವೃದ್ದಿಯ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Read More

ಸ್ಫೂರ್ತಿ ಎಸ್. ಅಡಿಗಳ್ ಅವರಿಗೆ ಡಾಕ್ಟರೇಟ್ ಪ್ರದಾನ

ಭಟ್ಕಳ ತಾಲೂಕಿನ ಮುರ್ಡೇಶ್ವರದ ನಿವಾಸಿ ಸ್ಫೂರ್ತಿ ಎಸ್. ಅಡಿಗಳ್ ಅವರಿಗೆ ಪ್ರತಿಷ್ಠಿತ ಮಣಿಪಾಲ ಯುನಿವರ್ಸಿಟಿ ಆಫ್ ಹೈಯರ್ ಎಜ್ಯುಕೇಶನ್ನಿಂದ “ಬಯೋಫಟೋನಿಕ್ಸ” (Biophotonics ) ಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

Read More

ಜೂನ್‌ ೨೫ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಜೂನ್‌ ೨೫ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

Read More

೭ ತಿಂಗಳ ಮಗು ಅಪಹರಣ; ದಾಂಡೇಲಿ ವ್ಯಕ್ತಿಯಿಂದ ಭಟ್ಕಳದಲ್ಲಿ ದೂರು

೭ ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.

Read More

Video News

Loading...
error: Content is protected !!